5.8% ಶೇರು ಮಾರಾಟ ಮಾಡಿದ ಇಂಡಿಗೋ ಸಹಸಂಸ್ಥಾಪಕ!

masthmagaa.com:

ಇಂಡಿಗೋ ಸಹಸಂಸ್ಥಾಪಕ ಇಂಟರ್‌ಗ್ಲೋಬ್‌ ಏವಿಯೇಷನ್‌ನಲ್ಲಿ ತಮ್ಮ 5.8% ಶೇರುಗಳನ್ನ ಮಾರೋದಾಗಿ ಹೇಳಿದ್ದಾರೆ. ಈ ಹಿಂದೆ 3.3% ಅಷ್ಟೇ ಮಾರೋದಾಗಿ ಹೇಳಿದ್ರು. ಈಗದನ್ನ 5.8%ಗೆ ಏರಿಸಿದ್ದಾರೆ. ಈ ಶೇರುಗಳ ಒಟ್ಟು ಮೌಲ್ಯ ₹6,600 ಆಗಲಿದೆ.

-masthmagaa.com

Contact Us for Advertisement

Leave a Reply