ಇಂಡಿಗೋ ಏರ್‌ಲೈನ್ಸ್‌, ಮುಂಬೈ ಏರಪೋರ್ಟ್‌ಗೆ 2 ಕೋಟಿ ದಂಡ!

masthmagaa.com:

ಪ್ರಯಾಣಿಕರು ರನ್‌ವೇನಲ್ಲಿ ಕೂತು ಊಟ ಮಾಡಿದ ವಿಚಾರವಾಗಿ ಇಂಡಿಗೋ ಏರ್‌ಲೈನ್ಸ್‌ ಹಾಗೂ ಮುಂಬೈ ಏರ್‌ಪೋರ್ಟ್‌ಗೆ ನಾಗರೀಕ ವಿಮಾನಯಾನ ಸಚಿವಾಲಯ ದಂಡ ವಿಧಿಸಿದೆ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದ ಸಚಿವಾಲಯ, ಇಂಡಿಗೋ ಏರ್‌ಲೈನ್ಸ್‌ಗೆ 1.2 ಕೋಟಿ ಹಾಗೂ ಮುಂಬೈ ಏರಪೋರ್ಟ್‌ಗೆ 60 ಲಕ್ಷ ರೂಪಾಯಿ ದಂಡ ಕಟ್ಟೊಕೆ ಹೇಳಿದೆ. ಇದ್ರ ಜೊತೆಗೆ ಪ್ರಯಾಣಿಕರ ಭದ್ರತೆಗೆ ಧಕ್ಕೆ ಉಂಟಾದ ಹಿನ್ನೆಲೆ, ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರ ಕಛೇರಿ ಕೂಡ ಮುಂಬೈ ಏರ್‌ಪೋರ್ಟ್‌ಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

-masthmagaa.com

Contact Us for Advertisement

Leave a Reply