ಇಂಡಿಗೊ Q3 ವರದಿ: ನೆಟ್‌ ಪ್ರಾಫಿಟ್‌ ₹2,998 ಕೋಟಿಗೆ ಏರಿಕೆ

masthmagaa.com:

ಅತ್ತ ಏವಿಯೇಷನ್‌ ದಿಗ್ಗಜ ಇಂಡಿಗೋ ಕೂಡ ತನ್ನ Q3 ವರದಿ ಪ್ರಕಟಿಸಿದೆ. ಈ ಅವಧಿಯಲ್ಲಿ ಇಂಡಿಗೋ ₹2,998 ಕೋಟಿ ನಿವ್ಹಳ ಲಾಭ ಗಳಿಸಿದೆ. ಆದಾಯ ಕೂಡ ₹19,452ಗೆ ಏರಿಕೆ ಆಗಿದೆ. ಅತ್ತ ಇಂಡಿಗೋ ಏವಿಯೇಷನ್‌ ಶೇರುಗಳು ಕೂಡ 2.56% ಏರಿಕೆ ಕಂಡು ₹3,145 ಆಗಿವೆ.

-masthmagaa.com

Contact Us for Advertisement

Leave a Reply