ಗಾಜಾ ಕದನ ವಿರಾಮ ಒಪ್ಪಂದ: ಹಮಾಸ್‌ ನಿಲುವು ಅಸ್ಪಷ್ಟ ಎಂದ ಅಮೆರಿಕ!

masthmagaa.com:

ಗಾಜಾ ಯುದ್ದದಲ್ಲಿ ಆರು ವಾರಗಳ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಒಪ್ಪಿಗೆ ನೀಡಿದೆ..ಇನ್ನೇನಿದ್ರೂ ಹಮಾಸ್‌ಗಳು ಈ ಬಗ್ಗೆ ಯೋಚನೆ ಮಾಡಬೇಕು ಅಂತ ಅಮೆರಿಕ ಹೇಳಿದೆ. ಯುದ್ದದಲ್ಲಿ ಒತ್ತೆಯಾಳುಗಳನ್ನ ಬಿಡುಗಡೆ ಮಾಡೋ ವಿಚಾರವಾಗಿ ಈ ಕದನ ವಿರಾಮ ಒಪ್ಪಂದ ನಡೆಸಲಾಗಿದೆ. ಆದ್ರೆ ಈ ಬಗ್ಗೆ ಹಮಾಸ್‌ ನಿಲುವು ಇನ್ನು ಅಸ್ಪಷ್ಟವಾಗಿದೆ..ಇದರ ಬಗ್ಗೆ ಅವರೇ ಹೇಳಬೇಕು ಅಂತ ಅಮೆರಿಕ ತಿಳಿಸಿದೆ.

-masthmagaa.com

Contact Us for Advertisement

Leave a Reply