ಚಂದ್ರನ ಮೇಲೆ ಕಾಲಿಡೋಕೆ ಜಪಾನ್‌ ರೆಡಿ: ಜನವರಿ 20ಕ್ಕೆ ಮುಹೂರ್ತ

masthmagaa.com:

ಭಾರತ ನಂತರ ಈಗ ಜಪಾನ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡೋಕೆ ರೆಡಿಯಾಗಿದೆ. ಇದೇ ಜನವರಿ 20ಕ್ಕೆ ಅಂದ್ರೆ ಶನಿವಾರ ಜಪಾನ್‌ನ SLIM ಅಂದ್ರೆ Smart Lander For Investigating Moon ಲ್ಯಾಂಡರ್‌, ಚಂದ್ರನ ಮೇಲೆ ಇಳಿಯಲಿದೆ. ಇದಕ್ಕೆ ಮೂನ್‌ ಸ್ನೈಪರ್‌ ಅನ್ನೋ ಹೆಸರು ಕೂಡ ಇದೆ. ಜಪಾನ್‌ನ ಸ್ಪೇಸ್‌ ಏಜೆನ್ಸಿ Jaxa ಈ 730ಕೆಜಿ ತೂಕದ ಲ್ಯಾಂಡರ್‌ನ್ನ ಡೆವಲಪ್‌ ಮಾಡಿದೆ. 2023ರ ಸೆಪ್ಟೆಂಬರ್‌ನಲ್ಲಿ ಈ ಲ್ಯಾಂಡರ್‌ H2-A ರಾಕೆಟ್‌ ಜೊತೆ ಲಾಂಚ್‌ ಆಗಿತ್ತು.

-masthmagaa.com

Contact Us for Advertisement

Leave a Reply