ಕಾಶ್ಮೀರದಲ್ಲಿ ಉಗ್ರರಿಗೆ ಆಶ್ರಯ ಕೊಟ್ಟಿದ್ದ 4 ಮನೆಗಳು ಸೀಜ್‌!

masthmagaa.com:

ಶ್ರೀನಗರದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ನಾಲ್ಕು ಮನೆಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. TRF ಹಾಗೂ LeT ಸಂಘಟನೆಯ ಸಕ್ರಿಯ ಭಯೋತ್ಪಾದಕರು ತಾವು ಅಡಗಿದ್ದ ಜಾಗದ ಬಗ್ಗೆ ಮಾಹಿತಿ ಕೊಟ್ಟಿದ್ರು. ಇದಾದ ನಂತರ ಅಧಿಕಾರಿಗಳು ಆ ಮನೆಯನ್ನ ಸೀಜ್‌ ಮಾಡಿ ಉಗ್ರರಿಗೆ ಅಡಗಿಕೊಳ್ಳೋಕೆ ಸಹಾಯ ಮಾಡಿದವರನ್ನ ಸಹ ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply