ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ:‌ ಪ್ರತಿ ಯುನಿಟ್‌ಗೆ 1.10 ರೂ ಇಳಿಕೆ

masthmagaa.com:

ರಾಜ್ಯದ ಜನತೆಗೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ(KERC) ಗುಡ್‌ ನ್ಯೂಸ್‌ ನೀಡಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೃಹ ವಿದ್ಯುತ್‌ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 1.10 ರೂ ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್‌ 1ರಿಂದಲೇ ರಾಜ್ಯದಲ್ಲಿ ಈ ಹೊಸ ದರ ಜಾರಿಯಾಗಲಿದ್ದು, 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸೊ ಗ್ರಾಹಕರಿಗೆ ಇದ್ರಿಂದ ಉಪಯೋಗವಾಗಲಿದೆ.

-masthmagaa.com

Contact Us for Advertisement

Leave a Reply