ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿಗೆ ಓರ್ವ ಕಾಶ್ಮೀರಿ ಪಂಡಿತ್‌ ಬಲಿ!

masthmagaa.com:

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿಉಗ್ರರ ಗುಂಡಿನ ದಾಳಿಗೆ ಕಾಶ್ಮೀರಿ ಪಂಡಿತ್ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನ ಸಂಜಯ್‌ ಶರ್ಮ ಅಂತ ಗುರುತಿಸಲಾಗಿದ್ದು, ಇವ್ರು ಮಾರ್ಕೆಟ್‌ಗೆ ಹೋಗೊ ವೇಳೆ ಹತ್ಯೆ ಮಾಡಿದ್ದಾರೆ. ಮೃತ ಸಂಜಯ್‌ ಅವ್ರು ಬ್ಯಾಂಕ್‌ ಒಂದ್ರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ರು ಅಂತ ಹೇಳಲಾಗಿದೆ. ಇನ್ನು ಕಳೆದ ನಾಲ್ಕು ತಿಂಗಳಲ್ಲಿ ಹಿಂದೂ ಸಮುದಾಯದವರನ್ನ ಗುರಿಯಾಗಿಸಿ ನಡೆಸಿದ ಮೊದಲ ದಾಳಿ ಇದು ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply