ಕೇರಳದಲ್ಲಿ ಮತ್ತೆ 3 ಜನರಿಗೆ ‘ಝೀಕಾ’ ವೈರಸ್​ ಅಟ್ಯಾಕ್​..!

masthmagaa.com:

ಕೇರಳದಲ್ಲಿ ಝೀಕಾ ವೈರಾಣು ಹಾವಳಿ ಮುಂದುವರಿದಿದ್ದು ಇಂದು ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟು ಝೀಕಾ ಸೋಂಕಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. 38 ವರ್ಷದ ಒಬ್ಬ ವೈದ್ಯ, 35, 41 ವರ್ಷದ ಮತ್ತಿಬ್ಬರು ಇಂದಿನ ಸೋಂಕಿತರು ಅಂತತ ಕೇರಳ ಆರೋಗಗ್ಯ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply