ಬುಸುಗುಟ್ಟಿದ ಕಿಮ್ಮಣ್ಣ: ಯುದ್ಧಕ್ಕೆ ಬರಲ್ಲ, ಬಂದ್ರೆ ಬಿಡಲ್ಲ

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮತ್ತೊಮ್ಮೆ ದಕ್ಷಿಣ ಕೊರಿಯಾ ಮೇಲೆ ಮುಗಿಬಿದ್ದಿದ್ದಾರೆ. ದಕ್ಷಿಣ ಕೊರಿಯಾ ನಮ್ಮ ಜೊತೆ ಯುನಿಫಿಕೇಶನ್‌ ಆಗ್ಬೇಕು ಅಂತ ಪ್ರಯತ್ನ ಪಡ್ತಾ ಇದೆ. ಆದ್ರೆ ಇದು ಸಾಧ್ಯ ಇಲ್ಲ. ದಕ್ಷಿಣ ಕೊರಿಯಾವನ್ನ ಅತ್ಯಂತ ಪ್ರತಿಕೂಲ ದೇಶ ಅಂತ ನಾವು ಲಿಸ್ಟ್‌ ಮಾಡ್ಬೇಕು. ಈ ಬಗ್ಗೆ ನಾವು ಒಂದು ಅಮೆಂಡ್‌ಮೆಂಟ್‌ ಪಾಸ್‌ ಮಾಡ್ಬೇಕು. ಉತ್ತರ ಕೊರಿಯಾ ಯುದ್ಧ ಮಾಡ್ಬೇಕು ಅಂತ ಬಯಸಲ್ಲ. ಆದ್ರೆ ಯುದ್ಧಕ್ಕೆ ಕರೆದ್ರೆ ಸುಮ್ನಿರಲ್ಲ ಅಂತ ಕಿಮ್ಮಣ್ಣ ಬುಸುಗುಟ್ಟಿದ್ದಾರೆ.

-masthmagaa.com

Contact Us for Advertisement

Leave a Reply