ಚಿಕ್ಕಮಗಳೂರಿನಲ್ಲಿ ಮತ್ತೆ 6 ಮಂಗನ ಖಾಯಿಲೆ ಕೇಸ್‌ಗಳು!

masthmagaa.com:

ಚಿಕ್ಕಮಗಳೂರಿನಲ್ಲಿ ಕ್ಯಾಸನೂರು ಫಾರೆಸ್ಟ್‌ ಡಿಸೀಸ್(‌KFD) ಅಥವಾ ಮಂಗನ ಖಾಯಿಲೆ ಮತ್ತೆ ಸದ್ದು ಮಾಡಿದೆ. ಜಿಲ್ಲೆಯಲ್ಲಿ ಮತ್ತೆ 6 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ವರದಿಯಾಗಿರೋ ಕೇಸ್‌ಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಅಲ್ಲದೆ 12 ಮಂದಿ ಖಾಯಿಲೆಯಿಂದ ಗುಣಮುಖರಾಗಿದ್ದಾರೆ. ಜಿಲ್ಲಾಡಳಿತ ಸೋಂಕು ತಡೆಗೆ ಹಲವಾರು ಕ್ರಮಗಳನ್ನ ತಗೊಂಡಿದೆ. ಮಂಗಗಳು ಸತ್ತರೋ ಪ್ರದೇಶಗಳಿಗೆ ಹೋಗಬೇಡಿ ಅಂತ ಅಲರ್ಟ್‌ ನೀಡಲಾಗಿದೆ.

-masthmagaa.com

Contact Us for Advertisement

Leave a Reply