75 ವರ್ಷಗಳ ರಾಜಕೀಯ ಬಾಂಧವ್ಯವನ್ನ ಆಚರಿಸೋಕೆ ಮುಂದಾಗಿರುವ ಭಾರತ – ಥೈಲ್ಯಾಂಡ್‌!

masthmagaa.com:

ಭಾರತ, ಥೈಲ್ಯಾಂಡ್‌ ಜೊತೆಗಿನ 75 ವರ್ಷಗಳ ರಾಜಕೀಯ ಬಾಂಧವ್ಯವನ್ನ ಆಚರಿಸೋಕೆ ಮುಂದಾಗಿದೆ. ಇದರ ಭಾಗವಾಗಿ, ಭಾರತದ ಈಶಾನ್ಯ ಭಾಗವನ್ನ ಆಧಾರಿಸಿದ ಉತ್ಸವವನ್ನ ಬ್ಯಾಂಕಾಕ್‌ನಲ್ಲಿ ಆಯೋಜಿಸಲಾಗಿದೆ. ಇದ್ರಲ್ಲಿ ಈಶಾನ್ಯ ಭಾಗದ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ಹಾಡುಗಾರರು, ಕಲಾವಿದರು, ಲೇಕಕರು ಮತ್ತು ಪತ್ರಕರ್ತರು ಸೇರಿದಂತೆ ಒಟ್ಟು 400 ಜನರ ನಿಯೋಗ ಭಾಗವಹಿಸಲಿದೆ. ಈ ಮೂಲಕ The Act East Policy ಒಂದು ಹೆಜ್ಜೆ ಮುಂದಿಡಲಿದೆ.

-masthmagaa.com

Contact Us for Advertisement

Leave a Reply