ನಾರ್ವೆ ಕರಾವಳಿಯಲ್ಲಿ ಹೆಲಿಕ್ಯಾಪ್ಟರ್‌ ಪತನ: 6 ಜನರ ರಕ್ಷಣೆ!

masthmagaa.com:

6 ಜನರಿದ್ದ ಹೆಲಿಕಾಪ್ಟರ್‌ವೊಂದು ಸಮುದ್ರದಲ್ಲಿ ಕ್ರ್ಯಾಶ್‌ ಆಗಿರೋ ಘಟನೆ ನಾರ್ವೆಯಲ್ಲಿ ವರದಿಯಾಗಿದೆ. ನಾರ್ವೆಯ ಪಶ್ಚಿಮ ತೀರದಲ್ಲಿ ಈ ದುರಂತ ಸಂಭವಿಸಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಆರು ಜನರನ್ನ ರಕ್ಷಿಸಲಾಗಿದೆ. ಅಂದ್ಹಾಗೆ ನಾರ್ವೆಯ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸೋ ಹೆಲಿಕಾಪ್ಟರ್‌ ಇದಾಗಿತ್ತು ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply