ನವೆಂಬರ್ 07: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 234 ಅಂಕ ಏರಿಕೆ ಕಂಡು 61,185ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 85 ಅಂಕ ಏರಿಕೆ ಕಂಡು 18,202 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 45 ಪೈಸೆ ಏರಿಕೆಗೊಂಡು 81.90 ಆಗಿದೆ. (81 ರೂಪಾಯಿ 90 ಪೈಸೆ).

-masthmagaa.com

Contact Us for Advertisement

Leave a Reply