ಷೇರುಪೇಟೆ: ಹೆವಿವೈಟ್‌ ಬ್ಯಾಂಕ್‌ಗಳಿಂದ ಷೇರುಪೇಟೆಗೆ ಆಸರೆ!

masthmagaa.com:

ಭಾರತದ ಷೇರುಮಾರುಕಟ್ಟೆ ಸತತ ಐದನೇ ಸೆಷನಲ್ಲೂ ಹಸಿರುಪಟ್ಟಿಯಲ್ಲಿರೋ ತನ್ನ ಟ್ರೆಂಡ್‌ನ್ನ ಹಾಗೇ ಕಂಟಿನ್ಯೂ ಮಾಡಿದೆ. ಹೆವಿವೈಟ್‌ ಬ್ಯಾಕಿಂಗ್‌ ಕಂಪನಿಗಳಾದ ಆಕ್ಸಿಸ್‌ ಬ್ಯಾಂಕ್‌, SBI ಮತ್ತು ICICI ಬ್ಯಾಂಕ್‌ಗಳು ಲಾಭ ಮಾಡಿಕೊಂಡು ಷೇರುಪೇಟೆಗೆ ಆಸರೆಯಾದ್ವು. ಜೊತೆಗ ಕೆಲ ಮಿಡ್‌ಕ್ಯಾಪ್‌ ಕಂಪನಿಗಳು ಕೂಡ ಚೆನ್ನಾಗಿ ಪರ್ಫಾಮೆನ್ಸ್‌ ನೀಡಿವೆ. ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್‌ ಮಾರ್ಕ್‌ ಇಂಡೆಕ್ಸ್‌ಗಳಾದ ಸೆನ್ಸೆಕ್ಸ್‌ 487 ಪಾಯಿಂಟ್ಸ್‌ ಏರಿಕೆಯಾಗಿ 74,339.44ಕ್ಕೆ ತಲುಪಿದೆ. ಇನ್ನು ನಿಫ್ಟಿ 168 ಪಾಯಿಂಟ್ಸ್‌ ಗಳಿಸಿ 22,570.35ಕ್ಕೆ ಏರಿಕೆಯಾಗಿದೆ. ಇನ್ನು ಡಾಲರ್ ಮುಂದೆ ರೂಪಾಯಿ ಮೌಲ್ಯ ಯಾವ್ದೇ ಬದಲಾವಣೆ ಕಾಣದೇ 83.33 ಆಗಿದೆ. (83 ರೂಪಾಯಿ 33 ಪೈಸೆ).

-masthmagaa.com

Contact Us for Advertisement

Leave a Reply