ನವೆಂಬರ್ 22: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 92 ಅಂಕ ಏರಿಕೆ ಕಂಡು 66,023ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 28 ಅಂಕ ಏರಿಕೆ ಕಂಡು 19,811 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 04 ಪೈಸೆ ಇಳಿಕೆ ಕಂಡು 83.32 ಆಗಿದೆ. (83 ರೂಪಾಯಿ 32 ಪೈಸೆ).

-masthmagaa.com

Contact Us for Advertisement

Leave a Reply