ಇಮ್ರಾನ್‌ ಖಾನ್‌ ಮದುವೆ ವಿವಾದ! ಮೂರನೇ ಪತ್ನಿಗೂ ಜೈಲುವಾಸ!

masthmagaa.com:

ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವ್ರ ಮೂರನೇ ಪತ್ನಿಗೆ ಇದೀಗ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮೂರನೇ ಪತ್ನಿ ಬುಶ್ರಾ ಬೀಬಿ ಅವ್ರು ಇಸ್ಲಾಮಿಕ್‌ ಕಾನೂನುಗಳನ್ನ ಉಲ್ಲಂಘಿಸಿದ್ದಾರೆ ಅನ್ನೋ ಕಾರಣಕ್ಕೆ ರಾವಲ್ಪಿಂಡಿಯಲ್ಲಿರೋ ಸಿವಿಲ್‌ ಕೋರ್ಟ್‌ ಈ ಆದೇಶ ನೀಡಿದೆ. ಜೊತೆಗೆ ಸುಮಾರು 2.9 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.

-masthmagaa.com

Contact Us for Advertisement

Leave a Reply