ನಿಖಿಲ್‌ ಗುಪ್ತಾ ವಿರುದ್ಧ ಸಾಕ್ಷಿ ನೀಡಲು ಅಮೆರಿಕ ಸರ್ಕಾರ ಆಕ್ಷೇಪ!

masthmagaa.com:

ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆ ಸಂಚು ನಿಖಿಲ್‌ ಗುಪ್ತಾ ಮಾಡಿದ್ರು ಅನ್ನೋಕೆ ಎವಿಡೆನ್ಸ್‌ ಕೊಡಿ ಅಂತ ಅಮೆರಿಕ ಕೋರ್ಟ್‌ ಅಲ್ಲಿನ ಬೈಡನ್‌ ಸರ್ಕಾರಕ್ಕೆ ಕೇಳಿತ್ತು. ನಿಖಿಲ್ ಗುಪ್ತ ಪರ ವಕೀಲರು ಸಲ್ಲಿಸಿದ್ದ ಅರ್ಜಿ ಮೇರೆಗೆ ಕೋರ್ಟ್‌ ಎವಿಡೆನ್ಸ್‌ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆದ್ರೆ ಇದೀಗ ಅಮೆರಿಕ ಸರ್ಕಾರ ಎವಿಡೆನ್ಸ್‌ ಕೊಡೋಕೆ ಆಕ್ಷೇಪಿಸಿದೆ. ʻನಿಖಿಲ್‌ ಗುಪ್ತಾ ನ್ಯೂಯಾರ್ಕ್‌ ಕೋರ್ಟ್‌ಗೆ ಹಾಜರಾದ ಮೇಲೇನೆ ಈ ಸಂಬಂಧ ಮಾಹಿತಿ ಒದಗಿಸ್ತೀವಿʼ ಅಂತ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply