ಇಂಡಿಯನ್‌ ಟೀಮ್‌ ಇನ್‌ಚಾರ್ಜ್‌ ಸ್ಥಾನದಿಂದ ಕೆಳಗಿಳಿದ ಮೇರಿ ಕೊಮ್‌!

masthmagaa.com:

ಪ್ಯಾರಿಸ್‌ ಒಲಂಪಿಕ್ಸ್‌ಗೆ ಇನ್ನೇನು 3 ತಿಂಗಳು ಬಾಕಿ ಇರೋವಾಗ್ಲೇ ಭಾರತ ತಂಡದಲ್ಲಿ ದಿಢೀರ್‌ ಬೆಳವಣಿಗೆಯಾಗಿದೆ. ಪ್ಯಾರಿಸ್‌ ಒಲಂಪಿಕ್ಸ್‌ಗೆ ಭಾರತ ತಂಡದ ಇನ್‌ಚಾರ್ಜ್‌ ಆಗಿ ಆಯ್ಕೆಯಾಗಿದ್ದ ಖ್ಯಾತ ಬಾಕ್ಸರ್‌ MC ಮೇರಿ ಕೋಮ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂಡಿಯನ್‌ ಒಲಂಪಿಕ್‌ ಅಸೋಸಿಯೇಶನ್‌ ಅಧ್ಯಕ್ಷೆ ಪಿ.ಟಿ.ಉಷಾ ಅವ್ರಿಗೆ ರಾಜೀನಾಮೆ ಪತ್ರ ಸಲ್ಲಿಸಿರೊ ಕೊಮ್‌, ವೈಯಕ್ತಿಕ ಕಾರಣದಿಂದ ರಿಸೈನ್‌ ನೀಡೊರೊದಾಗಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply