2030ಕ್ಕೆ ಇಂಡಿಗೋದ ಕಾರ್ಯಾಚರಣೆ ಸಾಮರ್ಥ್ಯ ಡಬಲ್:‌ CEO

masthmagaa.com:

ಭಾರತದ ಇಂಡಿಗೋ ಏರ್‌ಲೈನ್ಸ್‌ ತನ್ನ ವಿದೇಶಿ ಕಾರ್ಯಾಚರಣೆ ವ್ಯಾಪ್ತಿಯನ್ನ ಎಕ್ಸ್‌ಪ್ಯಾಂಡ್‌ ಮಾಡೋಕೆ ಮುಂದಾಗಿದೆ. 2030ರ ವೇಳೆಗೆ ಇಂಡಿಗೋ ತನ್ನ ವ್ಯಾಪ್ತಿಯನ್ನ ಡಬಲ್‌ ಮಾಡೋ ಉದ್ದೇಶ ಹೊಂದಿದೆ ಅಂತ ಕಂಪನಿ ಚೀಫ್‌ ಪೀಟರ್‌ ಎಲ್ಬರ್ಸ್‌ ಹೇಳಿದ್ದಾರೆ. ಸದ್ಯ ಇಂಡಿಗೋ ದೇಶದ ಅತಿ ಹೆಚ್ಚು ದೇಶೀಯ ಮಾರ್ಕೆಟ್‌ ಇರೋ ಏರ್‌ಲೈನ್ಸ್. ಅಂದ್ರೆ ದೇಶೀಯ ಮಾರ್ಕೆಟ್‌ನಲ್ಲಿ ಸುಮಾರು 60% ಷೇರು ಹೊಂದಿದೆ. ದಿನಕ್ಕೆ 1,700ಕ್ಕೂ ಹೆಚ್ಚು ಬಾರಿ ಇಂಡಿಗೋ ಫ್ಲೈಟ್‌ಗಳು ಹಾರಿ ಇಳಿಯುತ್ವೆ. ಸದ್ಯ ಬೃಹತ್‌ A321 XLR ವಿಮಾನಗಳನ್ನ ನಿಯೋಜಿಸಿಕೊಳ್ಳೋಕೆ ರೆಡಿಯಾಗಿರೋ ಇಂಡಿಗೋ, ವಿದೇಶಿ ಮಾರ್ಕೆಟ್‌ ಎಕ್ಸ್‌ಪ್ಯಾಂಡ್‌ ಮಾಡೋಕೆ ಮುಂದಾಗಿದೆ. ಇನ್ನು ಬುಧವಾರ ಇಂಡಿಗೋ ಷೇರು ಮೌಲ್ಯಗೆ ರೀಚ್‌ ಆಗಿದೆ.

-masthmagaa.com

Contact Us for Advertisement

Leave a Reply