ಮುಸ್ಲಿಂ ಸಮುದಾಯದ ಸದಸ್ಯರಿಗೆ ಗಿಫ್ಟ್‌ ನೀಡಿದ ಪಿಎಂ ಮೋದಿ!

masthmagaa.com:

ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದ ಸದಸ್ಯರನ್ನ ಭೇಟಿಯಾಗಿ ಅವರಿಗೆ ಚಾದರ್‌ ಅಥ್ವಾ ಪವಿತ್ರ ಬಟ್ಟೆಯನ್ನ ಗಿಫ್ಟ್‌ ಮಾಡಿದ್ದಾರೆ. ರಾಜಸ್ಥಾನದ ಅಜ್ಮೀರ್‌ನ ಷರೀಫ್‌ ದರ್ಗಾಗಾಗಿ ಮೋದಿ ಈ ಗಿಫ್ಟ್‌ ಕೊಟ್ಟಿದ್ದಾರೆ. ಸಂತ ಮೊಯಿನುದ್ದಿನ್‌ ಚಸ್ತಿಯವ್ರ ಸ್ಮರಣಾ ದಿನ ಅಥ್ವಾ ಉರ್ಸ್‌ ಆಚರಣೆಗಾಗಿ ಈ ಬಟ್ಟೆ ನೀಡಲಾಗಿದೆ ಅಂತ ಪಿಎಂ ಮೋದಿ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply