ಬಾಡಿಗೆ ತಾಯ್ತನ ಅಥ್ವಾ ಸರೋಗಸಿ ಬ್ಯಾನ್‌ಗೆ ಪೋಪ್‌ ಫ್ರಾನ್ಸಿಸ್‌ ಕರೆ!

masthmagaa.com:

ಬಾಡಿಗೆ ತಾಯ್ತನ ಅಥ್ವಾ ಸರೋಗಸಿಯನ್ನ ಬ್ಯಾನ್‌ ಮಾಡ್ಬೇಕು ಅಂತ ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ. ಅದ್ರಲ್ಲೂ ಕಮರ್ಷಿಯಲ್‌ ಸರೋಗಸಿಯನ್ನ ನಿಲ್ಲಿಸ್ಬೇಕು. ಇದು ಶೋಷಣೆಯಿಂದ ಕೂಡಿದೆ ಅಂತ ಫ್ರಾನ್ಸಿಸ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply