ನಾನು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಭೇಟಿ ಆಗ್ಬೇಕು- ಪೋಪ್‌ ಫ್ರಾನ್ಸಿಸ್‌

masthmagaa.com:

ನಾನು ರಷ್ಯಾ ಯುಕ್ರೇನ್‌ ಯುದ್ಧ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನು ರಷ್ಯಾದಲ್ಲಿ ಭೇಟಿ ಆಗಲು ಬಯಸ್ತೀನಿ ಅಂತ ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ. ಈ ಹಿಂದೆಯೂ ಪುಟಿನ್ ಜೊತೆಗೆ ಒಂದು ಮೀಟಿಂಗ್ ಫಿಕ್ಸ್ ಮಾಡಿ ಅಂತಲೂ ಪೋಪ್‌ ಕೇಳಿ ಕೊಂಡಿದ್ದಾರೆ. ಆದ್ರೆ ಇವರ ಮನವಿಗೆ ಪುಟಿನ್‌ ಕಡೆಯಿಂದ ಯಾವುದೇ ಉತ್ತರ ಇದುವರೆಗು ಬಂದಿಲ್ಲ.

-masthmagaa.com

Contact Us for Advertisement

Leave a Reply