2023ರ ICC ಏಕದಿನ ತಂಡ ಪ್ರಕಟ: ಟೀಮ್‌ನಲ್ಲಿ 6 ಜನ ಭಾರತೀಯರು!

masthmagaa.com:

ICC 2023ರ ತನ್ನ ಏಕದಿನ ಟೀಮನ್ನ ಪ್ರಕಟ ಮಾಡಿದೆ. ಇದ್ರಲ್ಲಿ ಅರ್ಧದಷ್ಟು ಜನ ಭಾರತೀಯರೇ ಇರೋದು ಸ್ಪೆಷಲ್‌ ವಿಚಾರ. ಈ ಟೀಮ್‌ ನಾಯಕನಾಗಿ ರೋಹಿತ್‌ ಶರ್ಮಾ ಆಯ್ಕೆಯಾಗಿರೋದು ಟೀಮ್‌ ಇಂಡಿಯಾ ಫ್ಯಾನ್ಸ್‌ಗೆ ಡಬಲ್‌ ಖುಷಿ ಕೊಟ್ಟಿದೆ. ಇನ್ನುಳಿದಂತೆ ICC ವರ್ಷದ ಟೀಮ್‌ನಲ್ಲಿ ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌, ‌ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್‌ ಮತ್ತು ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ.

-masthmagaa.com

Contact Us for Advertisement

Leave a Reply