ಪ್ರಾಕ್ಸಿಮಾ ಸೆಂಚೂರಿ ನಕ್ಷತ್ರ ಅಂತ ರೆಡ್‌ ಸಾಸ್‌ ಫೋಟೊ ಹಾಕಿ SORRY ಕೇಳಿದ ಪ್ರೇಂಚ್‌ ವಿಜ್ಞಾನಿ!

masthmagaa.com:

ಸೂರ್ಯನಿಗೆ ಹತ್ತಿರ ಇರೊ ಪ್ರಾಕ್ಸಿಮಾ ಸೆಂಚೂರಿ ನಕ್ಷತ್ರವನ್ನ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಸೆರೆಹಿಡಿದಿದೆ ಅಂತ ರೆಡ್‌ ಸಾಸ್‌ನ ಫೋಟೊ ಹಾಕಿದ್ದ ಫ್ರೆಂಚ್‌ ವಿಜ್ಞಾನಿ ಒಬ್ರು ಕ್ಷಮೆ ಕೇಳಿದ್ದಾರೆ. ಈ ಫೋಟೊ ವೈರಲ್‌ ಅಗಿ ಎಲ್ಲರ ಗಮನ ಸೆಳೆದಿತ್ತು. ಬಳಿಕ ಕ್ಲೆಯಿನ್‌ ಅನ್ನೊ ವಿಜ್ಞಾನಿ ಸತ್ಯವನ್ನ ಬಹಿರಂಗಪಡಿಸಿದ್ದು, ಇದು ವಿಜ್ಞಾನಿಗಳ ಪ್ರ್ಯಾಂಕ್‌ ಅಂತ ಹೇಳಿದ್ದಾರೆ. ಹಾಗೂ ಮಿಸ್‌ಲೀಡ್‌ ಮಾಡಿದ್ದಕ್ಕೆ ಸಾರಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply