IPL ಹರಾಜಿನಿಂದ ಹಿಂದೆ ಸರಿದ ಶಕೀಬ್‌ ಅಲ್‌ ಹಸನ್‌! ಯಾಕೆ ಗೊತ್ತಾ?

masthmagaa.com:

ವಿವಿಧ ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಅದೆಷ್ಟೋ ಬಾರಿ ಬಾಂಗ್ಲಾದೇಶ ತಂಡದ ಸೇವೆಯಿಂದ ಹೊರಗುಳಿದಿದ್ದ ಸ್ಟಾರ್‌ ಪ್ಲೇಯರ್ ಶಕೀಬ್‌ ಅಲ್‌ ಹಸನ್ ಇದೀಗ IPL ನಿಂದಲೂ ಹೊರಗುಳಿದು ಅಚ್ಚರಿ ಮೂಡಿಸಿದ್ದಾರೆ. ಇದೀಗ ತಮ್ಮ ದೇಶಿಯ ತಂಡದತ್ತ ಹೆಚ್ಚಿನ ಗಮನ ಹರಿಸಿರೋ ಶಕೀಬ್‌, ಇನ್ನೊಂದ್ಕಡೆ ರಾಜಕೀಯ ಎಂಟ್ರಿಗೆ ಸಿದ್ಧತೆ ಮಾಡಿಕೊಳ್ತಿದ್ದಾರೆ ಎನ್ನಲಾಗ್ತಿದೆ. ಇವೆಲ್ಲದರ ನಡುವೆ IPL ಹರಾಜಿನಲ್ಲಿ ಅನ್‌ ಸೋಲ್ಡ್‌ ಆದ್ರೆ ಏನ್‌ ಮಾಡೋದು ಅಂತ ಶಕೀಬ್‌ ಭಯದಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply