ಜನಸಂಖ್ಯೆ ಹೆಚ್ಚಿಸಿಕೊಳ್ಳೋಕೆ ಸಿಕ್ಕಿಂ ಮಾಸ್ಟರ್‌ ಪ್ಲಾನ್‌! ಏನದು?

masthmagaa.com:

ಸಿಕ್ಕಿಂನಲ್ಲಿ ಜನನ ದರ ಕಡಿಮೆ ಆಗ್ತಿರೋದರಿಂದ ಒಂದಕ್ಕಿಂತ ಹೆಚ್ಚು ಮಕ್ಕಳನ್ನ ಹೊಂದೋ ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿಂ ಸರ್ಕಾರ ವಿಶೇಷ ವೇತನದ ಪ್ಯಾಕೇಜ್‌ ಘೋಷಿಸಿದೆ. ಎರಡನೇ ಹಾಗೂ ಮೂರನೇ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರ ವೇತನ ಹೆಚ್ಚಿಸಲಾಗುತ್ತೆ. ಜೊತೆಗೆ ಈ ಮಕ್ಕಳನ್ನ ನೋಡಿಕೊಳ್ಳೋಕೆ 10 ಸಾವಿರ ರೂಪಾಯಿ ಸಂಬಳ ಕೊಟ್ಟು ಕೇರ್‌ಟೇಕರ್‌ಗಳನ್ನ ಕೂಡ ನೇಮಿಸೋದಾಗಿ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply