IMF ಬಳಿ 24.6 ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾದ ಶ್ರೀಲಂಕಾ!

masthmagaa.com:

ಆರ್ಥಿಕ ಬಿಕ್ಕಟ್ಟನ್ನ ಫೇಸ್‌ ಮಾಡ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾ, IMFನ ಅತ್ಯಂತ ಪ್ರಮುಖ ಆರ್ಥಿಕ ನೆರವು ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ತೀವ್ರ ಕುಸಿತ ಕಂಡಿರುವ ಆರ್ಥಿಕತೆಯನ್ನ ಸುಧಾರಿಸಲು ಪ್ರಯತ್ನಪಡ್ತಿರುವ ಶ್ರೀಲಂಕಾ, IMFನಿಂದ 3 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.6 ಸಾವಿರ ಕೋಟಿ ರೂಪಾಯಿ ಹಣವನ್ನ ಪಡೆಯಲು ಅಪ್ರೂವಲ್‌ ನೀಡಿದೆ. ಅಂದ್ಹಾಗೆ ಕಳೆದ ತಿಂಗಳು ಶ್ರೀಲಂಕಾಕ್ಕೆ ಬೇಲೌಟ್‌ ನೀಡಲು IMF ಅನುಮೋದನೆ ನೀಡಿತ್ತು. ಇದೀಗ ಈ ಒಪ್ಪಂದಕ್ಕೆ ಲಂಕಾದ ಸಂಸತ್ತು ಕೂಡ ಅನುಮೋದನೆ ನೀಡಿದೆ.

-masthmagaa.com

Contact Us for Advertisement

Leave a Reply