ಮಾರ್ಚ್‌ 25ರಿಂದ SSLC ಪರೀಕ್ಷೆ: 8.69 ಲಕ್ಷ ವಿದ್ಯಾರ್ಥಿಗಳು ರೆಡಿ!

masthmagaa.com:

ಮಾರ್ಚ್‌ 25ರಿಂದ ಅಂದ್ರೆ ನಾಳೆಯಿಂದ ರಾಜ್ಯದಲ್ಲಿ SSLC ಪರೀಕ್ಷೆ ಆರಂಭವಾಗಲಿದೆ. ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ರಾಜ್ಯದ ವಿವಿಧೆಡೆ 2,750 ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಮ್‌ ಬರೆಯಲಿದ್ದಾರೆ. ಇನ್ನು ಇದೇ ಫಸ್ಟ್‌ ಟೈಮ್‌ ಎಕ್ಸಾಮ್‌ ಸೆಂಟರ್‌ಗಳಲ್ಲಿ ವೆಬ್‌ಟೆಲಿಕಾಸ್ಟ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಾ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply