ಆನೆ ಟಾಸ್ಕ್‌ ಪೋರ್ಸ್‌ ರಚಿಸೋಕೆ ರಾಜ್ಯ ಸರ್ಕಾರ ಆದೇಶ! ಚಾಮರಾಜನಗರದಲ್ಲಿ ಅಸಮಾಧಾನ ಯಾಕೆ?

masthmagaa.com:

ವ್ಯಾಪಕ ಒತ್ತಾಯದ ಮೇಲೆ ಕಾಡಾನೆ ಹಾವಳಿಯನ್ನ ನಿಯಂತ್ರಿಸೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಆನೆ ಟಾಸ್ಕ್ ಫೋರ್ಸ್ ರಚಿಸೋಕೆ ಆದೇಶ ಹೊರಡಿಸಲಾಗಿದೆ. ಇದರಲ್ಲಿ ಮೈಸೂರು, ಕೊಡುಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಸೇರಿವೆ. ಆದರೆ ಸರ್ಕಾರದ ಈ ಟಾಸ್ಕ್ ಪೋರ್ಸ್‌ನಲ್ಲಿ ಆನೆಗಳೇ ಹೆಚ್ಚಾಗಿರೋ ಚಾಮರಾಜನಗರ ಜಿಲ್ಲೆಯನ್ನೇ ಕೈಬಿಟ್ಟಿರುವುದು ಆಶ್ಚರ್ಯ ಹಾಗೂ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ.

-masthmagaa.com

Contact Us for Advertisement

Leave a Reply