ಭಾರತೀಯ ಕಂಪನಿಗಳ ಷೇರಿನ ಮೇಲೆ ಎಲಾನ್‌ ಮಸ್ಕ್‌ ಎಫೆಕ್ಟ್‌!

masthmagaa.com:

ಭಾರತದ ಕೆಲ ಕಂಪನಿಗಳ ಮೇಲೆ ಇದೀಗ ಮಸ್ಕ್‌ರ ಪಾಸಿಟಿವ್‌ ಎಫೆಕ್ಟ್‌ ಬೀರಿದೆ. ಟೆಸ್ಲಾ CEO ಎಲಾನ್‌ ಮಸ್ಕ್‌ ಭಾರತಕ್ಕೆ ಕಾಲಿಡ್ತಿದ್ದಾರೆ…ಮೋದಿಯವ್ರನ್ನ ಭೇಟಿ ಮಾಡಲಿದ್ದಾರೆ ಅನ್ನೋ ವರದಿ ಬಂದ ಬೆನ್ನಲ್ಲೇ ಟೆಸ್ಲಾಗೆ ಲಿಂಕ್‌ ಇರೋ ಕೆಲ ಭಾರತೀಯ ಕಂಪನಿಗಳ ಷೇರು ಬೆಲೆ ದಿಢೀರ್‌ ಏರಿಕೆಯಾಗಿದೆ. ಸುಪ್ರಜಿತ್‌ ಎಂಜಿನಿಯರಿಂಗ್‌, ಎಸ್‌ ಕೆ ಎಫ್‌ ಇಂಡಿಯಾ, ಸಂಧರ್‌ ಟೆಕ್ನಾಲಜೀಸ್ ಮತ್ತು ಸೋನಾ BLW ಪ್ರಿಸೀಷನ್‌ ಕಂಪನಿಗಳ ಷೇರು ಬೆಲೆಗಳು ಜಿಗಿದಿವೆ.

-masthmagaa.com

Contact Us for Advertisement

Leave a Reply