ವಾರದ ಮೊದಲಲ್ಲೇ ಶೇರು ಮಾರುಕಟ್ಟೆಯಲ್ಲಿ ಉತ್ತಮ ಆರಂಭ!

masthmagaa.com:

ನಿರೀಕ್ಷೆ ಮಾಡಿದಂತೆ ವಾರದ ಮೊದಲಲ್ಲೇ ಶೇರು ಮಾರುಕಟ್ಟೆಯಲ್ಲಿ ಉತ್ತಮ ಆರಂಭ ಕಂಡಿದೆ. ಸೆನ್ಸೆಕ್ಸ್‌ನಲ್ಲಿ 560 ಅಂಕ ಏರಿಕೆ ಕಂಡು 73,648 ಪಾಯಿಂಟ್. ರೀಚ್‌ ಆಗಿದೆ. ನಿಫ್ಟಿ 189.40 ಅಂಕ ಏರಿಕೆ ಕಂಡು 22,336 ಕ್ಕೆ ತಲುಪಿದೆ. ಇನ್ನು ಇವತ್ತಿನ ಟಾಪ್‌ ನಿಫ್ಟಿ ಗೇನರ್ಸ್‌ಗಳಾಗಿ ಬಿಪಿಸಿಎಲ್‌, ಟಾಟಾ ಕನ್ಸೂಮರ್‌ ಪ್ರಾಡಕ್ಟ್ಸ್‌, ಈಚೆರ್‌ ಮೋಟರ್ಸ್‌, ಎಲ್‌ ಅಂಡ್‌ ಟಿ, ಶ್ರೀರಾಮ್‌ ಫಿನಾನ್ಸ್‌ ಇದ್ವು. ಟಾಪ್‌ ಲೂಸರ್ಸ್‌ ಆಗಿ ಎನ್‌ಟಿಪಿಸಿ, ಹೆಚ್‌ಡಿಎಫ್‌ಸಿ, ಜೆಎಸ್‌ಡಬ್ಲ್ಯೂ ಸ್ಟೀಲ್‌, IndusInd Bank, ಮತ್ತು ಟಾಟಾ ಸ್ಟೀಲ್‌ ಇದ್ವು. ಇನ್ನು ವಿಪ್ರೋ ಶೇರಿನಲ್ಲಿ ಸೋಮವಾರ ಸುಮಾರು 15 ಪರ್ಸೆಂಟ್‌ ಕುಸಿತ ಕಂಡಿದೆ. ತೇಜಸ್‌ ನೆಟ್‌ವರ್ಕ್‌ 20ಪರ್ಸೆಂಟ್‌ ಜಂಪ್‌ ಆಗಿದೆ.

-masthmagaa.com

Contact Us for Advertisement

Leave a Reply