ಸೌದಿಗೆ ಹಣದ ಹೊಳೆ ಹರಿಸ್ತಿರೋ ಅಮೆರಿಕ! ಬಾರಿ ಒಪ್ಪಂದ!

masthmagaa.com:

ಸೌದಿ ಅರೇಬಿಯಾ ಮಿಲಿಟರಿ ಟ್ರೈನಿಂಗ್‌ಗೆ ಅಂತಾನೆ ಅಮೆರಿಕ ಜೊತೆ 1 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8,300 ಕೋಟಿ ರೂಪಾಯಿಗಳ ವ್ಯಾಪಾರ ಮಾಡಿದೆ. ಇದ್ರಲ್ಲಿ ಫ್ಲೈಟ್‌ ಹಾಗೂ ಟೆಕ್ನಿಕಲ್‌ ಟ್ರೈನಿಂಗ್‌, ಮಿಲಿಟರಿ ಶಿಕ್ಷಣ ಹಾಗೂ ಸೌದಿಯ ರಾಯಲ್‌ ಏರ್‌ಫೋರ್ಸ್‌ಗೆ ಬೇಕಾದ ಉಪಕರಣಗಳ ಮಾರಾಟದ ಡೀಲ್‌ಗಳು ಒಳಗೊಂಡಿವೆ. ಈ ಒಪ್ಪಂದದಿಂದ ಸೌದಿಗೆ ಸಧ್ಯದ ಹಾಗೂ ಭವಿಷ್ಯದ ಥ್ರೆಟ್‌ಗಳನ್ನ ಟ್ಯಾಕಲ್‌ ಮಾಡೋಕೆ ಉಪಯೋಗ ಆಗ್ಲಿದೆ ಅಂತ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌ ಹೇಳಿಕೆ ನೀಡಿದೆ.

-masthmagaa.com

Contact Us for Advertisement

Leave a Reply