ಪುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನ್ಯಾಲ್ಡೊ ವಿರುದ್ದದ ಅತ್ಯಾಚಾರ ಪ್ರಕರಣ ವಜಾ!

masthmagaa.com:

ಪೋರ್ಚುಗೀಸ್‌ನ ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ವಿರುದ್ದದ ಅತ್ಯಾಚಾರ ಪ್ರಕರಣವನ್ನ ವಜಾಗೊಳಿಸಲಾಗಿದೆ ಅಂತ ಲಾಸ್‌ ವೇಗಸ್‌ನ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ನೆವಾಡಾ ರಾಜ್ಯದ ಲಾಸ್‌ ವೇಗಸ್ ನಗರದ ಕ್ಯಾಥರಿನ್ ಮಯೋರ್ಗಾ ಅನ್ನೋ ಮಹಿಳೆ 2009ರಲ್ಲಿ ಹೋಟೆಲ್ ಒಂದರಲ್ಲಿ ಪೋರ್ಚುಗೀಸ್ ಸ್ಟಾರ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಅಂತ ಆರೋಪಿಸಿದ್ರು. ಇದೀಗ ಅದರ ತೀರ್ಪು ಪ್ರಕಟವಾಗಿದ್ದು ಕಾನೂನು ಪ್ರಕ್ರಿಯೆಯನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಆದ್ದರಿಂದ ಅರ್ಜಿದಾರರು ಈ ಕೇಸ್‌ನಲ್ಲಿ ಮುಂದುವರೆಯೋಕೆ ಅವಕಾಶವಿಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply