JN.1 ರೂಪಾಂತರಿ ʻವೇರಿಯಂಟ್‌ ಆಫ್‌ ಇಂಟರೆಸ್ಟ್‌ʼ: WHO

masthmagaa.com:

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವರದಿಯಾಗ್ತಿರೊ ಓಮೈಕ್ರಾನ್‌ ರೂಪಾಂತರಿ JN.1 ಅನ್ನ ʻವೇರಿಯಂಟ್‌ ಆಫ್‌ ಇಂಟರೆಸ್ಟ್‌ʼ ಅಂತ WHO ವರ್ಗೀಕರಿಸಿದೆ. ಅಂದ್ರೆ ಈ ವೇರಿಯಂಟ್‌ನಿಂದ ಸಾರ್ವಜನಿಕರ ಹೆಲ್ತ್‌ಗೆ ಹೆಚ್ಚಿನ ಅಪಾಯವಿಲ್ಲ ಅಂತ ಹೇಳಿದೆ. ಜೊತೆಗೆ ಸಾರ್ವಜನಿಕರ ಆರೋಗ್ಯಕ್ಕೆ JN.1 ರೂಪಾಂತರಿ ಅಪಾಯಕಾರಿಯಾಗಿದೆ ಅನ್ನೊ ಬಗ್ಗೆ ಯಾವುದೇ ಎವಿಡೆನ್ಸ್‌ ಇಲ್ಲ. ಈಗಾಗಲೇ ಇರುವ ಕೋವಿಡ್‌ ಲಸಿಕೆಗಳು JN.1ನಿಂದ ಉಂಟಾಗುವ ಗುಣಲಕ್ಷಣಗಳಿಂದ ಹಾಗೂ ಸಾವಿನ ಅಪಾಯದಿಂದ ರಕ್ಷಣೆ ನೀಡುತ್ವೆ ಅಂತ ಹೇಳಿದೆ.

-masthmagaa.com

 

Contact Us for Advertisement

Leave a Reply