ಪೂರ್ವ ಅಮೆರಿಕದಲ್ಲಿ ಶೀತಗಾಳಿ: ತುರ್ತು ಪರಿಸ್ಥಿತಿ ಘೋಷಣೆ

masthmagaa.com:

ಪೂರ್ವ ಅಮೆರಿಕದಲ್ಲಿ ಭಾರಿ ಶೀತಗಾಳಿ ಸಂಭವಿಸಿದೆ. ಚಳಿಗಾಲದ ಚಂಡಮಾರುತದಿಂದಾಗಿ ಸುಮಾರು 7 ಕೋಟಿ ಜನರು ವಾಸಿಸುವ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಮತ್ತು ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ನ್ಯೂಯಾರ್ಕ್, ಬೋಸ್ಟನ್‌ ಮತ್ತು ಮ್ಯಾಸಚೂಸೆಟ್ಸ್‌ ಅತಿ ಹೆಚ್ಚು ಹಾನಿಗೊಳಗಾಗಿವೆ. ಈ ಪ್ರದೇಶಗಳಲ್ಲಿ ಸುಮಾರು 2 ಅಡಿಯಷ್ಟು ಹಿಮ ಬಿದ್ದಿದ್ದು, ಜನ ಹೊರಗೆ ಬರೋಕೆ ಹೆದರೋ ಪರಿಸ್ಥಿತಿ ಬಂದಿದೆ. ಪೂರ್ವ ಅಮೆರಿಕದ ರಾಜ್ಯಗಳಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply