`X’ನಲ್ಲಿ ಭಾರತಕ್ಕೆ ಸೇರಿರೋ 2 ಲಕ್ಷಕ್ಕೂ ಅಧಿಕ ಅಕೌಂಟ್‌ಗಳು ಬ್ಯಾನ್‌!

masthmagaa.com:

ಎಲಾನ್‌ ಮಸ್ಕ್‌ರ ಒಡೆತನದ ಸಾಮಾಜಿಕ ಜಾಲತಾಣ `X’ ಇದೀಗ ಭಾರತಕ್ಕೆ ಸೇರಿರೋ ಬರೋಬ್ಬರಿ 2,12,627 ಅಕೌಂಟ್‌ಗಳನ್ನ ಬ್ಯಾನ್‌ ಮಾಡಿದೆ. ಅದು ಕೂಡ ಕೇವಲ ಒಂದೇ ಒಂದು ತಿಂಗಳ ಅವಧಿಯಲ್ಲಿ ಇಷ್ಟು ಪ್ರಮಾಣದ ಅಕೌಂಟ್‌ಗಳಿಗೆ ಬೇಲಿ ಹಾಕಿದೆ. ಅಂದ್ಹಾಗೆ ಈ ಬ್ಯಾನ್‌ ಮಾಡಲಾಗಿರೋ ಅಕೌಂಟ್‌ಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಭಯೋತ್ಪಾದನೆಗಳನ್ನ ಪ್ರೊಮೋಟ್‌ ಮಾಡೋ ಕಾಂಟೆಂಟ್‌ಗಳನ್ನ ಪೋಸ್ಟ್‌ ಮಾಡ್ತಿದ್ವು. ಸೋ ಇವುಗಳಿಗೆ ಕಡಿವಾಣ ಹಾಕೋಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಅಂತ X ತಿಳಿಸಿದೆ.

-masthmagaa.com

Contact Us for Advertisement

Leave a Reply