ಬಾಲಿವುಡ್ ಸಿಂಗರ್​​​​​​​ ಹನಿ ಸಿಂಗ್​​​​ ವಿರುದ್ಧ ಹೆಂಡ್ತಿಯಿಂದಲೇ ಕೇಸ್!

masthmagaa.com:

ಬಾಲಿವುಡ್ ಸಿಂಗರ್, ನಟ ಹನಿ ಸಿಂಗ್ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ಹಿಂಸೆ ಕೇಸು ದಾಖಲಿಸಿದ್ದಾರೆ. ‘ಬರೀ ಚಪ್ಪಲಿಯಲ್ಲಿ ಮಗಳನ್ನ ಕಳಿಸಿ ನಾನ್ ರಾಣಿ ಥರ ನೊಡ್ಕೋತೀನಿ’ ಅಂತ ತನ್ನ ಹಾಡುಗಳಲ್ಲಿ ಹಾಡಿದ್ದ ದೇಸಿ ಕಲಾಕಾರ್ ಗೆ ಈಗ ದಿಲ್ಲಿಯ ನ್ಯಾಯಾಲಯ ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply