ಕೇರಳದಲ್ಲಿ ಝೀಕಾ ವೈರಸ್ ಹಾವಳಿ..ಈವರೆಗೆ 41 ಮಂದಿಗೆ ಸೋಂಕು!

masthmagaa.com:

ಕೇರಳದಲ್ಲಿ ಮತ್ತೆ ಮೂವರಲ್ಲಿ ಝೀಕಾ ವೈರಸ್​ ದೃಢಪಟ್ಟಿದೆ. ಈ ಮೂಲಕ ಝೀಕಾ ದೃಢಪಟ್ಟರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಇದರಲ್ಲಿ 5 ಜನ ಮಾತ್ರ ಚಿಕಿತ್ಸೆ ಪಡೀತಿದ್ದಾರೆ ಅಂತ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಹೇಳಿದ್ದಾರೆ. ಇದರ ನಡುವೆ ಕೇರಳದಲ್ಲಿ ಕೊರೋನಾ ಕೇಸಸ್​ ಕೂಡ ಜಾಸ್ತಿಯಾಗಿದೆ. ಇವತ್ತೊಂದೇ ದಿನ 17 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply