ಅಮೆಜಾನ್ ಕಂಪನಿ ಮೇಲೆ 2020 ಕೋಟಿ ರೂಪಾಯಿ ದಂಡ!

masthmagaa.com:

2019ರಲ್ಲಿ ಫ್ಯೂಚರ್ ಗ್ರೂಪ್​ ಜೊತೆ ಅಮೆಜಾನ್​ ಮಾಡಿಕೊಂಡಿದ್ದ ಡೀಲ್​ ಅನ್ನ ಕಾಂಪಿಟೇಷನ್​ ಕಮಿಷನ್​ ಆಫ್​ ಇಂಡಿಯಾ ಅಮಾನತು ಮಾಡಿದೆ. ಜೊತೆಗೆ ಫ್ಯೂಚರ್​​ ಡೀಲ್​​ಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆ ಅಮೆಜಾನ್​ ಕಂಪನಿ ಮೇಲೆ 202 ಕೋಟಿ ರೂಪಾಯಿ ದಂಡ ಹಾಕಿದೆ. ಅಲ್ಲದೆ 60 ದಿನಗಳೊಳಗಾಗಿ ಫಾರ್ಮ್​ ಟುನಲ್ಲಿ ವಿಸ್ತೃತ ವಿವರ ನೀಡುವಂತೆ ಸೂಚಿಸಿದೆ.

-masthmagaa.com

Contact Us for Advertisement

Leave a Reply