ದಕ್ಷಿಣ ಆಫ್ರಿಕಾದಲ್ಲಿ ಎಲಿವೇಟರ್‌ ಬಿದ್ದು 11 ಸಾವು, 75ಗಾಯ!

masthmagaa.com:

ಪ್ಲಾಟಿನಂ ಗಣಿಯಲ್ಲಿ ಕಾರ್ಮಿಕರನ್ನ ಮೇಲಕ್ಕೆ ಹೊತ್ತೊಯ್ಯೋ ವೇಳೆ ಹಠಾತ್‌ 200 ಮೀಟರ್‌ ಆಳಕ್ಕೆ ಎಲಿವೇಟರ್‌ ಬಿದ್ದು 11 ಕಾರ್ಮಿಕರು ಸಾವನ್ನಪ್ಪಿರೊ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಈ ದುರಂತದಲ್ಲಿ 75 ಜನ ಗಾಯಗೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಎಲಿವೇಟರ್‌ ಲ್ಯಾಪ್ಸ್‌ಗೆ ಕಾರಣವೇನು ಅನ್ನೋದ್ರ ಕುರಿತು ತನಿಖೆ ನಡಿತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply