ದೇಶದ ಯಾವ್ಯಾವ ರಾಜ್ಯಗಳ ನಡುವೆ ಗಡಿ ವಿವಾದ ಇದೆ ಗೊತ್ತಾ?

masthmagaa.com:
ಯಾವ ರಾಜ್ಯಗಳ ನಡುವೆ, ಯಾವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಗಡಿ ವಿವಾದ ಇದೆ ಅಂತ ಕೇಂದ್ರ ಸರ್ಕಾರ ಇವತ್ತು ಲೋಕಸಭೆಗೆ ಮಾಹಿತಿ ನೀಡಿದೆ. ಇದರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕೂಡ ಸೇರಿದೆ. ಉಳಿದಂತೆ ಆಂಧ್ರಪ್ರದೇಶ ಮತ್ತು ಒಡಿಶಾ, ಹರಿಯಾಣ ಮತ್ತು ಹಿಮಾಚಲ ಪ್ರದೇಶ, ಲಡಾಖ್​ ಮತ್ತು ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ನಾಗಾಲ್ಯಂಡ್​, ಅಸ್ಸಾಂ ಮತ್ತು ಮೇಘಾಲಯ, ಅಸ್ಸಾಂ ಮತ್ತು ಮಿಜೋರಾಂಗಳ ನಡುವೆ ಗಡಿ ಸಮಸ್ಯೆ ಇದೆ ಎಂದಿದೆ.
-masthmagaa.com

Contact Us for Advertisement

Leave a Reply