ಕೊರೋನಾ ಆಯ್ತು.. ಈಗ ಈ ರಾಜ್ಯದಲ್ಲಿ ಝೀಕಾ ವೈರಸ್​ ಜೋರು!

masthmagaa.com:

ಕೊರೋನಾ ಬಳಿಕ ಇದೀಗ ಉತ್ತರಪ್ರದೇಶದ ಕಾನ್​ಪುರ್​ ಜಿಲ್ಲೆಯಲ್ಲಿ ಝೀಕಾ ವೈರಸ್​​ನ ಹಾವಳಿ ಶುರುವಾಗಿದೆ. ಇಡೀ ಜಿಲ್ಲೆಯಲ್ಲಿ ಇದುವರೆಗೆ 123 ಝೀಕಾ ಕೇಸ್​ ವರದಿಯಾಗಿದೆ. ಇದರಲ್ಲಿ 96 ಕೇಸ್​ ಆ್ಯಕ್ಟಿವ್​ ಆಗಿವೆ. ಕಾನ್​ಪುರ್ ಮಾತ್ರವಲ್ಲದೆ ಲಕ್ನೌನಲ್ಲಿ ಮೂರು ಮತ್ತು ಕನ್ನೌಜ್​​ನಲ್ಲಿ ಒಂದು ಕೇಸ್​ ವರದಿಯಾಗಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಝೀಕಾ ಹರಡದಂತೆ ಕ್ರಮ ಕೈಗೊಂಡಿದ್ದೀವಿ, ಕಾಂಟ್ಯಾಕ್ಟ್ ಟ್ರೇಸಿಂಗ್ ಮಾಡ್ತಿದ್ದೀವಿ ಎಂದಿದ್ದಾರೆ.

-masthmagaa.com:

 

Contact Us for Advertisement

Leave a Reply