ಡಿನಾಂಕ: ಜನವರಿ 02, ಸಕ್ರಿಯ ಕೋವಿಡ್‌ ಕೇಸ್‌ಗಳು: 1,245

masthmagaa.com:

ಕೋವಿಡ್‌ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 573 ಫ್ರೆಶ್‌ ಕೇಸ್‌ಗಳು ಪತ್ತೆಯಾಗಿ ಮೂವರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,565ಕ್ಕೇ ಏರಿದೆ. ಇನ್ನು ರಾಜ್ಯದಲ್ಲಿ 296 ಹೊಸ ಕೇಸ್‌ಗಳು ಪತ್ತೆಯಾಗಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 1,245ಕ್ಕೆ ಏರಿದೆ.

-masthmagaa.com

Contact Us for Advertisement

Leave a Reply