MSME ಕ್ಷೇತ್ರದಲ್ಲಿ ಸುಮಾರು 24%ನಷ್ಟು ಮಹಿಳೆಯರು! ಪಶ್ಚಿಮ ಬಂಗಾಳ ಮೊದಲ ಸ್ಥಾನ!

masthmagaa.com:

ದೇಶದಲ್ಲಿ ಸುಮಾರು 24%ನಷ್ಟು ಮಹಿಳೆಯರು MSME ಅಂದ್ರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಂತ ಅಧ್ಯಯನ ಒಂದ್ರಲ್ಲಿ ತಿಳಿದು ಬಂದಿದೆ. ಇತರ ಕೈಗಾರಿಕಾ ವಲಯಗಳಿಗೆ ಹೋಲಿಸಿದ್ರೆ ಈ MSMEಯಲ್ಲೇ ಹೆಚ್ಚಿನ ಮಹಿಳೆಯರು ಕೆಲಸ ಮಾಡ್ತಿದ್ದಾರೆ ಅಂತ ಸಿಬ್ಬಂದಿ ಮತ್ತು ನೇಮಕಾತಿ ಸಂಸ್ಥೆಯಾದ CIEL hr ಮಾಡಿದ ಅಧ್ಯಯನದಲ್ಲಿ ಕಂಡು ಬಂದಿದೆ. ಇನ್ನು ಪಶ್ಚಿಮ ಬಂಗಾಳದ 23.4% ಮಹಿಳೆಯರು ಈ MSMEಯಲ್ಲಿ ತೊಡಗಿಕೊಂಡಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply