ಆರ್ಯನ್‌ ಖಾನ್‌ ಕೇಸ್‌: ಐಶಾರಾಮಿ ಜೀವನ ನಡೆಸುತ್ತಿದ್ರಾ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ?

masthmagaa.com:

ಮಾದಕ ವಸ್ತು ಕೇಸ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನ್ನ ಬಂಧಿಸಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಬಗ್ಗೆ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದೀಗ ಸಮೀರ್ ವಾಂಖೆಡೆ ಕುಟುಂಬ ಸಮೇತ ಹಲವು ವಿದೇಶಗಳ ಪ್ರವಾಸ ಕೈಗೊಂಡಿದ್ದರು. ಇದಲ್ಲದೆ, ಅವರು ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ವಾಂಖೆಡೆ ಬಳಿ ದುಬಾರಿ ರೋಲೆಕ್ಸ್‌ ವಾಚ್‌, 4 ಫ್ಲಾಟ್‌ಗಳು ಸೇರಿದಂತೆ 41 ಎಕರೆ ಭೂಮಿಯನ್ನ ಹೊಂದಿದ್ದಾರೆ ಅಂತ ತನಿಖಾಧಿಕಾರಿಗಳ ವರದಿಯಿಂದ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply