ಪಾಕಿಸ್ತಾನದಲ್ಲಿ ಭಾರಿ ಸ್ಪೋಟ: ಐವರು ಪೊಲೀಸರು ಬಲಿ

masthmagaa.com:

ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾ ಜಿಲ್ಲೆಯಲ್ಲಿ ನಡೆದ ಸ್ಪೋಟಕ ದಾಳಿಯಲ್ಲಿ ಐವರು ಪೊಲೀಸರು ಬಲಿಯಾಗಿದ್ದಾರೆ. ಸೋಮವಾರ ಪೋಲಿಯೋ ಲಿಸಿಕಾ ಅಭಿಯಾನಕ್ಕೆ ಅಂತ ಮೆಡಿಕಲ್‌ ಟೀಂನ ಜೊತೆ ಪೊಲೀಸರು ತಮ್ಮದೆ ವಾಹನದಲ್ಲಿ ತೆರಳ್ತಿದ್ರು. ಈ ವೇಳೆ ದಾಳಿ ನಡೆದಿದೆ. ಘಟನೆಯಲ್ಲಿ ಇನ್ನೂ 22 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply