ಒಂದೇ ದಿನ 12ಕ್ಕೂ ಅಧಿಕ ಗಂಟೆ ED ವಿಚಾರಣೆಗೆ ಒಳಗಾಗದ ಆಪ್‌ ಶಾಸಕ!

masthmagaa.com:

ಸದ್ಯ EDಯ ಸಾಲು ಸಾಲು ಪ್ರಕರಣಗಳನ್ನ ಎದುರಿಸ್ತಿರೊ ದಿಲ್ಲಿ ಆಪ್ ನಾಯಕರಿಗೆ ಮತ್ತೊಂದು ಹಿನ್ನಡೆಯಾಗಿದೆ. ಇದೀಗ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ರನ್ನ ದಿಲ್ಲಿ ವಕ್ಭ್‌ ಬೋರ್ಡ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್‌ ಸಂಬಂಧ, ಗುರುವಾರ 12ಕ್ಕೂ ಅಧಿಕ ಗಂಟೆಗಳ ಕಾಲ ED ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply