ಲೋಕಸಭೆ ಎಲೆಕ್ಷನ್‌ ಮುನ್ನ ಸೌತ್‌ ಸಿನಿ ದಿಗ್ಗಜನಿಂದ ಹೊಸ ಪಕ್ಷ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಲೋಕಸಭೆ ಚುನಾವಣೆ ಹೊತ್ತಲ್ಲೆ ತಮಿಳುನಾಡು ಸೂಪರ್‌ಸ್ಟಾರ್‌ ಇಳಯತಲಬದಿ ವಿಜಯ್ ಹೊಸ ಪಕ್ಷ ಸ್ಥಾಪಿಸಿಲು ತಯಾರಿ ನಡೆಸಿದ್ದಾರೆ. ಜನವರಿ 25 ಅಂದ್ರೆ ನಿನ್ನೆ ಚೆನ್ನೈನಲ್ಲಿ ಈ ಬಗ್ಗೆ ವಿಜಯ್ ಮೀಟಿಂಗ್‌ ನಡೆಸಿದ್ದು, ಪಕ್ಷ ರಿಜಿಸ್ಟರ್‌ ಮಾಡ್ಸೋಕೆ ರೆಡಿಯಾಗಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply