ಅಪ್ಘಾನ್‌ನಲ್ಲಿ ಅಪರಾಧಿಗಳಿಗೆ ಸಾರ್ವಜನಿಕ ಮರಣ ದಂಡನೆ!

masthmagaa.com:

ಇಬ್ಬರು ವ್ಯಕ್ತಿಗಳನ್ನ ಸ್ಟೇಡಿಯಂವೊಂದರಲ್ಲಿ ಓಪನ್ನಾಗಿ ಗಲ್ಲಿಗೇರಿಸಿರೋ ಘಟನೆ ಅಪ್ಘಾನಿಸ್ತಾನದಲ್ಲಿ ನಡೆದಿದೆ. ಈ ಇಬ್ಬರು ವ್ಯಕ್ತಿಗಳು ಕೂಡ ಇನ್ನಿಬ್ಬರ ಮೇಲೆ ಪತ್ಯೇಕವಾಗಿ ದಾಳಿ ಮಾಡಿ ಹತ್ಯೆ ಮಾಡಿದ್ರು. ಇವರಿಗೆ ತಾಲಿಬಾನ್‌ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಘಜ್ನಿಯ ಸ್ಟೇಡಿಯಂನಲ್ಲಿ ಸಾವಿರಾರು ಜನರ ಮುಂದೆ ಆ ಇಬ್ಬರು ಅಪರಾಧಿಗಳನ್ನ ಗಲ್ಲಿಗೇರಿಸಲಾಗಿದೆ. ಜೊತೆಗೆ ಅವರಿಂದ ಕೊಲೆಗೀಡಾಗಿದ್ದ ವ್ಯಕ್ತಿಗಳ ಸಂಬಂಧಿಕರ ಕೈಯಲ್ಲಿ ಈ ಅಪರಾಧಿಗಳ ಮೇಲೆ ಗುಂಡು ಹಾರಿಸಲಾಗಿದೆ.

-masthmagaa.com

Contact Us for Advertisement

Leave a Reply